Advertisement
2002ರಲ್ಲಿ ಒಡಿಶಾದ ನುವಾಪದ ಜಿಲ್ಲೆಯ ಗ್ರಾಮವೊಂದರ ಸರಪಂಚ್ ಆಗಿದ್ದ, ಮಿನಾಸಿಂಗ್ ಮಾಝಿ ಎಂಬಾತನ ಪತ್ನಿ ಅದೇ ವರ್ಷ ಆಗಸ್ಟ್‌ನಲ್ಲಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದ್ದಳು. ಹಾಗಾಗಿ, ಮಿನಾಸಿಂಗ್ ಮಾಝಿಯ ಸರಪಂಚ್ ಪಟ್ಟ ಕೈ ಜಾರಿತ್ತು. ಈ ಹಿನ್ನೆಲೆಯಲ್ಲಿ, ಕೋರ್ಟ್ ಮೆಟ್ಟಿಲೇರಿದ್ದ ಮಾಝಿ, ತನ್ನ ಮೊದಲ ಪುತ್ರನನ್ನು ತಾನು ದತ್ತು ನೀಡಿರುವುದರಿಂದ ತನ್ನನ್ನು 2 ಮಕ್ಕಳ ತಂದೆಯೆಂದೇ ಪರಿಗಣಿಸಬೇಕು ಎಂದು ಕೋರಿದ್ದರು. Advertisement
ದತ್ತು ಕೊಟ್ಟರೂ ಆತ ಮೂರು ಮಕ್ಕಳ ತಂದೆ
08:20 AM Oct 26, 2018 | Karthik A |
Advertisement
Udayavani is now on Telegram. Click here to join our channel and stay updated with the latest news.