Advertisement

ಟ್ವಿಟರ್‌ನಿಂದ ಭಾರತದ ಆಕ್ಷೇಪಾರ್ಹ ಭೂಪಟ

01:18 AM Jun 29, 2021 | Team Udayavani |

ಹೊಸದಿಲ್ಲಿ: ಹೊಸ ಐಟಿ ನಿಯಮಗಳ ವಿಚಾರದಲ್ಲಿ ಕೇಂದ್ರ ಸರಕಾರದ ಜತೆಗಿನ ಸಂಘರ್ಷದ ನಡುವೆಯೇ ಟ್ವಿಟರ್‌ ಈಗ ಹೊಸ ವಿವಾದದಲ್ಲಿ ಸಿಕ್ಕಿಬಿದ್ದಿದೆ.

Advertisement

ಜಮ್ಮು- ಕಾಶ್ಮೀರ ಮತ್ತು ಲಡಾಖ್‌ಗಳನ್ನು ಪ್ರತ್ಯೇಕ ದೇಶಗಳಾಗಿ ತೋರಿಸುವ ತಪ್ಪು ಭೂಪಟವನ್ನು ಟ್ವಿಟರ್‌ ವೆಬ್‌ಸೈಟ್‌ ಪ್ರದರ್ಶಿಸಿದೆ.

ವೆಬ್‌ಸೈಟ್‌ನ ಕೆರೀಯರ್‌ ವಿಭಾಗ ದಲ್ಲಿ “ಟ್ವೀಟ್‌ ಲೈಫ್’ ಎಂಬ ಶೀರ್ಷಿಕೆ ಯಡಿ ಈ ಉದ್ಧಟತನದ ಭೂಪಟ ಕಂಡುಬಂದಿದೆ. ಈ ಹಿಂದೆ ಅದು ಲೇಹ್‌, ಚೀನದ ಭಾಗವಾಗಿರುವ ಭೂಪಟ ವನ್ನು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಅದರ ಕೇಂದ್ರ ಸರಕಾರ ಕ್ರಮ ಕೈಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next