Advertisement

ಬಳಕೆದಾರರಿಗೆ ಶೀಘ್ರ ಟ್ವೀಟ್‌ ಎಡಿಟ್‌ ಸೌಲಭ್ಯ ಲಭ್ಯ

09:15 PM Sep 01, 2022 | Team Udayavani |

ನವದೆಹಲಿ: ಮುಂಬರುವ ದಿನಗಳಲ್ಲಿ ಟ್ವಿಟರ್‌ ಬ್ಲೂ ಬಳಕೆದಾರರು ತಮ್ಮ ಪೋಸ್ಟ್‌ ಎಡಿಟ್‌ ಮಾಡಬಹುದಾಗಿದೆ. ಯಾವುದೇ ಅಂಶಗಳನ್ನು ಪೋಸ್ಟ್‌ ಮಾಡಿದ ಅರ್ಧ ಗಂಟೆ ಒಳಗಾಗಿ ತಮ್ಮ ಟ್ವೀಟ್‌ ಅನ್ನು ಎಡಿಟ್‌ ಮಾಡಬಹುದಾಗಿದೆ.

Advertisement

ಈ ವೇಳೆ  “ಎಡಿಟೆಡ್‌ ಟ್ವೀಟ್‌’ ಎಂದು ಡಿಸ್‌ಪ್ಲೇ ಇಂಡಿಕೇಟರ್‌ ಮೂಡಲಿದೆ. ಈ ಹಿಂದಿನ ಪೋಸ್ಟ್‌ ಮತ್ತು ಎಡಿಟ್‌ ಮಾಡಲಾದ ಪೋಸ್ಟ್‌  ಅನ್ನೂ  ನೋಡಬಹುದಾಗಿದೆ. ಈ ಸೌಲಭ್ಯವು ಪರೀಕ್ಷಾ ಹಂತದಲ್ಲಿದೆ ಎಂದು ಟ್ವಿಟರ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next