Advertisement

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!

12:35 AM Jan 22, 2022 | Team Udayavani |

ಹೈದರಾಬಾದ್‌: ಇಲ್ಲಿನ “ಸೆಂಟರ್‌ ಫಾರ್‌ ಸೆಲ್ಯೂಲರ್‌ ಆ್ಯಂಡ್‌ ಮಾಲೆಕ್ಯುಲರ್‌ ಬಯೋಲಜಿ’ (ಸಿಸಿಎಂಬಿ) ಸಂಸ್ಥೆಯು ಅರಿಶಿನದಿಂದ ಕ್ಯಾನ್ಸರ್‌ ವಾಸಿ ಮಾಡುವಂಥ ನ್ಯಾನೋ-ಕ್ಯುರ್‌ಕುಮಿನ್‌ ಧಾತುಗಳನ್ನು ಹೊರತೆಗೆದಿರುವುದಾಗಿ ತಿಳಿಸಿದೆ.

Advertisement

ನ್ಯಾನೋ ಮಾಲೆಕ್ಯುಲರ್‌ ಕಣಗಳು, ದೇಹದ ಜೀವಕಣಗಳ ಆರ್‌ಎನ್‌ಎ ಇಂಟರ್‌ಫೇಸ್‌ (ಆರ್‌ಎನ್‌ಎ-ಐ) ವ್ಯವಸ್ಥೆಯನ್ನು, ಇತರ ಜೀವಕಣಗಳನ್ನು ಸುತ್ತುವರಿದು ಅವು ಕ್ಯಾನ್ಸರ್‌ ಬಾಧಿತ ಜೀವಕಣಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತವೆ.

ಕ್ಯಾನ್ಸರ್‌ಗೆ ಈವರೆಗೆ ಲಭ್ಯವಿರುವ ಚಿಕಿತ್ಸೆಗಳಲ್ಲಿ ನ್ಯಾನೋ-ಕ್ಯುರ್‌ಕುಮಿನ್‌ ಮಾದರಿಯ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎಂದೆನಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next