Advertisement

ಡಾ|ಸುನೀತಾ ಶೆಟ್ಟಿ ರಚಿತ ತುಳು ಚಿತ್ರಗೀತೆಗೆ ಪ್ರಶಸ್ತಿ

04:18 PM May 17, 2019 | Vishnu Das |

ಮುಂಬಯಿ: ರೆಡ್‌ ಎಫ್‌ಎಂ ಸಂಸ್ಥೆಯು ನಡೆಸಿದ ತುಳು ಚಿತ್ರಗೀತೆಗಳ ಸಮೀಕ್ಷೆಯಲ್ಲಿ ಪತ್ತನಾಜೆ ತುಳು ಸಿನೇಮಾದ ಒಂದು ಗೀತೆ ರಚನೆಯು ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟು ಪ್ರಶಸ್ತಿಗೆ ಅರ್ಹವಾಗಿದ್ದು. ಈ ಗೀತೆಯನ್ನು ರಚಿಸಿದ ಮುಂಬಯಿಯ ಡಾ| ಸುನೀತಾ ಶೆಟ್ಟಿಯವರನ್ನು ಎ. 27ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಿ ಪ್ರಧಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next