Advertisement

Olympics; ತೂಲಿಕಾ ಮಾನ್‌ ಗೆ ಒಲಿಂಪಿಕ್ಸ್‌ ಅರ್ಹತೆ

10:11 PM Jun 25, 2024 | Team Udayavani |

ಹೊಸದಿಲ್ಲಿ: ಭಾರತದ ಜೂಡೋಪಟು ತೂಲಿಕಾ ಮಾನ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಲಭಿಸಿದೆ. ಅಂತಾರಾಷ್ಟ್ರೀಯ ಜೂಡೋ ಫೆಡರೇಶನ್‌ (ಐಜೆಎಫ್) ಮಂಗಳವಾರ ನೂತನ ರ್‍ಯಾಂಕಿಂಗ್‌ ಪ್ರಕಟಿಸಿದ್ದು, ತೂಲಿಕಾ 36ನೇ ಸ್ಥಾನ ಪಡೆದಿದ್ದಾರೆ. ಆದರೆ ಮಹಿಳೆಯರ 78+ ಕೆಜಿ ವಿಭಾಗದಲ್ಲಿ ಕಾಂಟಿನೆಂಟಲ್‌ ಕೋಟಾದಡಿಯಲ್ಲಿ ಇವರಿಗೆ ಪ್ಯಾರಿಸ್‌ ಟಿಕೆಟ್‌ ಲಭಿಸಿದೆ.

Advertisement

2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ತೂಲಿಕಾ ಅವರದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next