Advertisement
ಅಮೆರಿಕದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಅಕ್ರಮ ವಲಸೆಯನ್ನು ತಡೆಯಲು ಈ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ. ಮೆಕ್ಸಿಕೋ, ಕೆನಡಾದಿಂದ ಬರುವ ಸರಕುಗಳ ಮೇಲೆ ಶೇ.25 ಹಾಗೂ ಚೀನಾದಿಂದ ಬರುವ ಸರಕುಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈ ಮೂಲಕ ಅಮೆರಿಕಕ್ಕೆ ಬರುತ್ತಿರುವ ಕ್ರಿಮಿನಲ್ಗಳು ಹಾಗೂ ಮಾದಕವಸ್ತುಗಳನ್ನು ಸಹ ತಡೆಯಲು ಯೋಜಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. Advertisement
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
08:55 PM Nov 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.