Advertisement
ಜೂ. 16ರಿಂದಲೇ ಅನ್ವಯವಾಗುವಂತೆ ಚೀನದ ಈ ಪ್ರಯಾಣಿಕ ವಿಮಾನಗಳು ಅಮೆರಿಕಕ್ಕೆ ಬರುವಂತಿಲ್ಲ ಹಾಗೂ ಅಮೆರಿಕದಿಂದ ಚೀನಕ್ಕೆ ಸಂಚರಿಸುವಂತೆಯೂ ಇಲ್ಲ ಎಂದು ಸಾರಿಗೆ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಪ್ರಸಕ್ತ ವಾರದಿಂದ ಕಾರ್ಯ ಆರಂಭಗೊಳ್ಳಬೇಕಿದ್ದ ಅಮೆರಿಕದ ಯುನೈಟೆಡ್ ಏರ್‌ಲೈನ್ ಹಾಗೂ ಡೆಲ್ಟಾ ಏರ್‌ಲೈನ್‌ಗಳಿಗೆ ಚೀನ ಸರಕಾರ ತಡೆ ಹಾಕಿರುವುದಕ್ಕೆ ಪ್ರತಿಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Advertisement
ಅಮೆರಿಕ-ಚೀನ ಏರ್‌ಲೈನ್ ಸಮರ
01:03 AM Jun 04, 2020 | Sriram |
Advertisement
Udayavani is now on Telegram. Click here to join our channel and stay updated with the latest news.