Advertisement

ಮರ ಬೀಳುವ ಆತಂಕ: ಚಾರ್ಮಾಡಿ ಘಾಟ್ ರಸ್ತೆ ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿನಿಂತ ವಾಹನಗಳು

02:07 PM Jul 26, 2020 | Mithun PG |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಚಿಕ್ಕಮಗಳೂರು-ಮಂಗಳೂರು ರಸ್ತೆಯ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ವಾಹನಗಳು ಸಾಲುಗಟ್ಟಿನಿಂತಿವೆ.

Advertisement

ಘಾಟಿ ಪ್ರದೇಶದ ಆರು ಹಾಗೂ ಏಳನೇ ತಿರುವಿನ ಮಧ್ಯೆ ಮರವೊಂದು ರಸ್ತೆಗೆ ಬೀಳುವ ಹಂತದಲ್ಲಿದ್ದು ಮಾಹಿತಿ ಪಡೆದ ಅರಣ್ಯ ಇಲಾಖೆಯು ಕ್ರೇನ್ ವಾಹನದೊಂದಿಗೆ ಚಾರ್ಮಾಡಿ ಘಾಟಿಯತ್ತ ಸಾಗಿದೆ.

ಲಾಕ್ ಡೌನ್ ಇದ್ದರೂ ಚಾರ್ಮಾಡಿ ಕಡೆಯಿಂದ ವಾಹನ ಬಿಡಲಾಗುತ್ತಿದ್ದು, ಪರಿಣಾಮವಾಗಿ  ಚೆಕ್ ಪೋಸ್ಟ್ ನಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next