Advertisement
ಅವರ ಅಭಿಪ್ರಾಯ ಪ್ರಕಾರ, ಶಿಯಾ ಸಮುದಾಯ ಗೋಹತ್ಯೆ ನಡೆಸದಂತೆ ಫತ್ವಾ ಹೊರಡಿಸಲಾಗಿದೆ. ಇತರ ಧರ್ಮದ ಧಾರ್ಮಿಕ ಧೋರಣೆಗಳನ್ನೂ ಗೌರವಿಸುವುದು ಅಗತ್ಯವಾಗಿದೆ ಎಂದು ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಯಾಸೂಬ್ ಅಬ್ಟಾಸ್ ಹೇಳಿದ್ದಾರೆ. ಇದರೊಂದಿಗೆ ಒಂದೇ ಬಾರಿ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡುವುದು ಸರಿಯಾದ ನಡೆ ಅಲ್ಲ. ತ್ರಿವಳಿ ತಲಾಖ್ ವಿಚಾರದಲ್ಲಿ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಮ್ಮನ್ನೂ ಪ್ರತಿವಾದಿಗಳನ್ನಾಗಿ ಮಾಡುವಂತೆ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ. Advertisement
ತ್ರಿವಳಿ ತಲಾಖ್, ಗೋಹತ್ಯೆ ವಿರುದ್ಧ ಫತ್ವಾ
11:35 AM Apr 06, 2017 | |
Advertisement
Udayavani is now on Telegram. Click here to join our channel and stay updated with the latest news.