Advertisement
ಕೋಲ್ಕತದಲ್ಲಿ ಟಿಎಂಸಿ ನೇತೃತ್ವದಲ್ಲಿ ಮೆಗಾ ವಿಪಕ್ಷ ರಾಲಿ ನಡೆದ ಎರಡೇ ದಿನಗಳ ಬಳಿಕ ಗೊಗೋಯ್ ಅವರಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ. ಸೋನಿಯಾ ಗಾಂಧಿ ಅವರು ರಾಲಿಗೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಅಭಿಷೇಕ್ ಸಿಂಗ್‌ವಿ ಅವರನ್ನು ಕಾಂಗ್ರೆಸ್ ಪ್ರತಿನಿಧಿಯಾಗಿ ಕಳುಹಿಸಿದ್ದರು.
Advertisement
ಟಿಎಂಸಿಗೆ ರಾಹುಲ್ ಪ್ರಧಾನಿಯಾಗುವುದು ಬೇಕಿಲ್ಲ : ಕಾಂಗ್ರೆಸ್ ನಾಯಕ
12:13 PM Jan 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.