Advertisement

ಉತ್ತರ ಪ್ರದೇಶದಲ್ಲಿ ವಿವಿಪ್ಯಾಟ್‌ ಯಂತ್ರ ನಿರ್ವಹಣೆ ತರಬೇತಿ

11:23 AM Dec 11, 2018 | udayavani editorial |

ಮುಜಫ‌ರನಗರ : 2019ರ ಲೋಕಸಭಾ ಚುನಾವಣೆಗಾಗಿ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಅಧಿಕಾರಿಗಳಿಗೆ ವಿವಿಪ್ಯಾಟ್‌ ಯಂತ್ರಗಳನ್ನು ನಿರ್ವಹಿಸುವ ಸಂಬಂಧ ಇಂದಿಲ್ಲಿ ತರಬೇತಿ ಕಾರ್ಯಕ್ರಮವೊಂದನ್ನು ನಡೆಸಲಾಯಿತು. 

Advertisement

ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ “ವೆರಿಫ‌ಯೇಬಲ್‌ ಪೇಪರ್‌ ಆಡಿಟ್‌ ಟ್ರೇಲ್‌ (ವಿವಿಪ್ಯಾಟ್‌) ಯಂತ್ರಗಳನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗುತ್ತದೆ. 

ತರಬೇತಿ ಕಾರ್ಯಕ್ರಮದಲ್ಲಿ ಅಧಿಕಾರಿಗಲಿಗೆ ವಿವಿಪ್ಯಾಟ್‌ ಯಂತ್ರಗಳು ಕೆಲಸ ಮಾಡುವ ರೀತಿ, ಅವುಗಳ ನಿರ್ವಹಣೆ ಇತ್ಯಾದಿಗಳ ಬಗ್ಗೆ ವಿಸ್ತೃತ ಮಾಹಿತಿ, ತರಬೇತಿ ನೀಡಲಾಯಿತು ಎಂದು ಉಪ ಚುನಾವಣಾ ಅಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಮಿತ್‌ ಕುಮಾರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next