Advertisement

Kolkata: ಟ್ರೈನಿ ವೈದ್ಯೆ ರೇಪ್‌, ಕೊಲೆ: ಸಂಜಯ್‌ ಮಾತ್ರ ಆರೋಪಿ?

09:42 PM Aug 27, 2024 | Team Udayavani |

ನವದೆಹಲಿ: ಕೋಲ್ಕತಾದ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣದಲ್ಲಿ ಸಂಜಯ್‌ ರಾಯ್‌ ಮಾತ್ರ ಆರೋಪಿ ಎಂದು ಸಿಬಿಐನ ಮೂಲಗಳು ತಿಳಿಸಿವೆ. ಆದರೆ ಇದನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷಾ ವರದಿ ಮತ್ತು ಡಿಎನ್‌ಎ ವರದಿಗಳನ್ನು ಏಮ್ಸ್‌ ವೈದ್ಯರ ಸಲಹೆಗಾಗಿ ಕಳುಹಿಸಿಕೊಟ್ಟಿದೆ.

Advertisement

ಟ್ರೈನಿ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದು ಎಂದು ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಸದೆ ಮಹುವಾ ಮೊಯಿತ್ರಾ ಸಹ ಇದು ಸಾಮೂಹಿಕ ಅತ್ಯಾಚಾರವಲ್ಲ ಎಂದು ಹೇಳಿದ್ದರು.

ಸಿಬಿಐ ಸಹ ಸಂಜಯ್‌ ಮಾತ್ರ ಆರೋಪಿ ಎಂಬ ಅಂಶವನ್ನಿಟ್ಟುಕೊಂಡು ತನಿಖೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next