Advertisement
ಇದಲ್ಲದೆ ಸ್ವಚ್ಛತೆಗಾಗಿ ಸಂಪೂರ್ಣ ರೇಟಿಂಗ್ ವ್ಯವಸ್ಥೆಯನ್ನು ಪ್ರಸ್ತಾವಿಸಲಾಗಿದೆ. ಉತ್ತಮ ರೇಟಿಂಗ್ ಪಡೆಯುವ ಗುತ್ತಿಗೆದಾರರಿಗೆ ಪ್ರೋತ್ಸಾಹ ಧನ ನೀಡಿದರೆ ಕಡಿಮೆ ರೇಟಿಂಗ್ ಪಡೆಯುವ ಗುತ್ತಿಗೆದಾರರ ಒಪ್ಪಂದವನ್ನು ರದ್ದುಗೊಳಿಸಲಾಗುತ್ತದೆ ಹಾಗೂ ದಂಡ ವಿಧಿಸಲಾಗುತ್ತದೆ. ಶೇ.30ರಷ್ಟು ದಂಡ ಮತ್ತು ಪ್ರೋತ್ಸಾಹಧನವು ಪ್ರಯಾಣಿಕರ ರೇಟಿಂಗ್ ಅವಲಂಬಿಸಿರುತ್ತದೆ. ಉಳಿದಂತೆ ಸಿಬ್ಬಂದಿ ಹಾಜರಾತಿ, ಗುಣಮಟ್ಟದ ಸಾಮಗ್ರಿಗಳ ಬಳಕೆ, ಬಟ್ಟೆಗಳ ವಿತರಣೆ, ನಿರ್ವಹಣೆ ಮತ್ತು ಸೇವೆಯನ್ನು ಅವಲಂಬಿಸಿಯೂ ಗುತ್ತಿಗೆದಾರರಿಗೆ ದಂಡ ಮತ್ತು ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರಯಾಣಿಕರ ರೇಟಿಂಗ್‌ಗೆ ಜಿಪಿಎಸ್ ಆಧರಿತವಾಗಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲ ಎಂದಿದೆ ರೈಲ್ವೆ. Advertisement
ಪ್ರಯಾಣಿಕರಿಂದಲೇ ರೈಲಿನ ಸ್ವಚ್ಛತೆ ರೇಟಿಂಗ್
07:21 AM Apr 02, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.