Advertisement

ಇಂಧನ ತುಂಬಿದ್ದ ಟ್ಯಾಂಕರ್ ಗೆ ಢಿಕ್ಕಿ ಹೊಡೆದ ರೈಲು; ಹಲವು ಮನೆಗಳಿಗೆ ತಾಗಿದ ಬೆಂಕಿ| VIDEO

10:30 AM Oct 21, 2022 | Team Udayavani |

ಮೆಕ್ಸಿಕೋ: ಗೂಡ್ಸ್ ರೈಲೊಂದು ಇಂಧನ ಟ್ಯಾಂಕರ್‌ ಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ಮಧ್ಯ ಮೆಕ್ಸಿಕೋದಲ್ಲಿ ನಡೆದಿದೆ. ಘಟನೆಯಿಂದ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ಹತ್ತಾರು ಮನೆಗಳಿಗೆ ಬೆಂಕಿ ತಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

Advertisement

ಇಂದನ ತುಂಬಿದ್ದ ಟ್ಯಾಂಕರ್ ಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ಕೂಡಲೇ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ. ಆದರೆ ಈ ಬೆಂಕಿಯ ನಡುವೆಯೇ ರೈಲು ಸಾಗಿದೆ. ಇದರ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ:ಬೌದ್ಧ ಬಿಕ್ಕು ವೇಷದಲ್ಲಿ ದೆಹಲಿಯಲ್ಲಿ ವಾಸ್ತವ್ಯ…ಬೇಹುಗಾರಿಕೆ ನಡೆಸ್ತಿದ್ದ ಚೀನಾ ಯುವತಿ ಬಂಧನ

ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು  ಸ್ಥಳೀಯಾಡಳಿತ ತಿಳಿಸಿದೆ.

Advertisement

ಆದಾಗ್ಯೂ, ಯಾವುದೇ ಸಾವುನೋವುಗಳು ಅಥವಾ ಗಾಯಗಳಾಗಿವೆಯೇ ಎಂಬುದರ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next