Advertisement

ಇಂಗ್ಲೆಂಡ್‌ನ‌ ಮಾಜಿ ಆಟಗಾರ್ತಿ ಜಾನ್‌ ಬ್ರಿಟ್ಟಿನ್‌ ನಿಧನ

06:50 AM Sep 14, 2017 | |

ಲಂಡನ್‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ಆಟಗಾರ್ತಿ ಜಾನ್‌ ಬ್ರಿಟ್ಟಿನ್‌ (58) ಕ್ಯಾನ್ಸರ್‌ ರೋಗದಿಂದ ನಿಧನರಾಗಿದ್ದಾರೆ.
ಇವರು ಇಂಗ್ಲೆಂಡ್‌ ಪರ 27 ಟೆಸ್ಟ್‌ ಪಂದ್ಯವಾಡಿದ್ದಾರೆ. 5 ಶತಕ ಸೇರಿದಂತೆ 1935 ರನ್‌ ಬಾರಿಸಿದ್ದಾರೆ.

Advertisement

ಇಂಗ್ಲೆಂಡ್‌ ತಂಡ 1993ರ ಮಹಿಳಾ ಏಕದಿನ ವಿಶ್ವಕಪ್‌ ಜಯ ಸಾಧಿಸುವಲ್ಲಿ ಜಾನ್‌ ಪಾತ್ರ ಮಹತ್ವದಾಗಿತ್ತು. ಜಾನ್‌ 8 ಪಂದ್ಯಗಳಿಂದ 410 ರನ್‌ ಬಾರಿಸಿದ್ದರು. ಇವರ ನಿಧನಕ್ಕೆ ಹಲವು ಮಾಜಿ ಆಟಗಾರರು, ಹಾಲಿ ಆಟಗಾರರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next