Advertisement

ಸುಳ್ಯ : ಹೋರಿಗೆ ಆ್ಯಸಿಡ್ ಹಾಕಿದ ಪಾಪಿಗಳು

10:49 AM Jun 06, 2021 | Team Udayavani |

ಸುಳ್ಯ : ತಿರುಗಾಡುತ್ತಿದ್ದ ಹೋರಿಯೊಂದಕ್ಕೆ ಕೀಡಿಗೇಡಿಗಳು ಆ್ಯಸಿಡ್ ಹಾಕಿರುವ ಘಟನೆ ಅಡ್ಯಡ್ಕ ಸಿಆರ್‌ಸಿ ಕಾಲೊನಿಯಲ್ಲಿ ನಡೆದಿದೆ.

Advertisement

ತಾಲೂಕಿನ ಅಡ್ಯಡ್ಕ ಸಿಆರ್‌ಸಿ ಕಾಲೊನಿಯ ದೇವಸ್ಥಾನದ ಬಳಿ ಈ ಹೋರಿಯೊಂದು  ತಿರುಗಾಡುತ್ತಿದ್ದು  ಅದಕ್ಕೆ ಯಾರೋ ವಿಕೃತರು ಆ್ಯಸಿಡ್ ಹಾಕಿದ್ದಾರೆ. ಅದರ ಚರ್ಮ ಬೆಂದು ಹೋಗಿದ್ದು ನೋವಿನಿಂದ ಮೂಕವೇದನೆ ಅನುಭವಿಸುತ್ತಿದೆ.

ಇದನ್ನೂ ಓದಿ: ವರ್ಗಾವಣೆ ಬೆನ್ನಲ್ಲೇ ಸಿಎಂ ಭೇಟಿಗೆ ದೌಡಾಯಿಸಿದ ರೋಹಿಣಿ ಸಿಂಧೂರಿ

ಮುಗ್ದ ಪ್ರಾಣಿಗಳಿಗೆ ಈ ರೀತಿ ಅಮಾನವೀಯವಾಗಿ ವರ್ತಿಸುವವರ ವಿರುದ್ದ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next