Advertisement
ಚಿಕ್ಕಮಗಳೂರು ತಾಲೂಕು ಮುಗುಳುವಳ್ಳಿ ಗ್ರಾಮದ ಜಯಣ್ಣ (60) ಮತ್ತು ಅವರ ಮಗಳು ರಕ್ಷಿತಾ (20) ಮೃತಪಟ್ಟವರು. ಗೌರಿ ಹಬ್ಬದ ಹಿನ್ನೆಲೆಯಲ್ಲಿ ಜಯಣ್ಣ ಅವರು ಕಿರಿಯ ಪುತ್ರಿಯೊಂದಿಗೆ ಬುಧವಾರ ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಗ್ರಾಮದ ದೊಡ್ಡ ಮಗಳ ಮನೆಗೆ ಬಾಗಿನ ನೀಡಲು ಬೈಕಿನಲ್ಲಿ ತೆರಳುತ್ತಿದ್ದರು. ಅಲ್ಲಿಂದ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. Advertisement
ಕಡೂರಿನಲ್ಲಿ ಲಾರಿ- ಬೈಕ್ ಢಿಕ್ಕಿ: ಅಪ್ಪ, ಮಗಳು ಸ್ಥಳದಲ್ಲೇ ಸಾವು
10:47 PM Sep 09, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.