Advertisement

ರಾಷ್ಟೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‍ನಲ್ಲಿ ಟ್ರಾಫಿಕ್ ಜಾಮ್

12:44 PM Apr 24, 2022 | Team Udayavani |

ಕಟಪಾಡಿ: ರಾಷ್ಟೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‍ನಲ್ಲಿ ಟ್ರಾಫಿಕ್ ಜಾಮ್ ಸಂಕಷ್ಟವನ್ನು ವಾಹನ ಸವಾರರು ರವಿವಾರ ಅನುಭವಿಸುವಂತಾಗಿದೆ.

Advertisement

ಶಿರ್ವ ರಸ್ತೆ, ಕಟಪಾಡಿ ಪೇಟೆ, ರಾಷ್ಟೀಯ ಹೆದ್ದಾರಿಯ ಉಭಯ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಬಿಸಿ ತಟ್ಟುತ್ತಿದೆ.

ಕಟಪಾಡಿ ಪರಿಸರ ಮತ್ತು ವಿವಿದೆಡೆ ಶುಭ ಕಾರ್ಯಗಳು ನಡೆಯಲಿದ್ದು, ವೀಕೇಂಡ್ ಆಗಿರುವುದರಿಂದ ವಾಹನಗಳ ದಟ್ಟಣೆಯು ಅಧಿಕಾವಾಗಿದ್ದು, ಕಟಪಾಡಿಯ ಪ್ರಮುಖ ಜಂಕ್ಷನ್ ಟ್ರಾಫಿಕ್ ಜಾಮ್ ಗೆ ತುತ್ತಾಗುತ್ತಿದೆ. ಕಟಪಾಡಿ ಹೊರ ಠಾಣಾ ಪೊಲೀಸರು ಕರ್ತವ್ಯ ನಿಭಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next