Advertisement
ಸಂಚಾರ ಪೂರ್ವ ಇ ಚಲನ್‌ನಲ್ಲಿ 342 ಪ್ರಕರಣಗಳಲ್ಲಿ 88,350 ರೂ., ಸ್ಥಳದಲ್ಲೇ ದಂಡದ 11 ಕೇಸ್‌ಗಳಲ್ಲಿ 2,200 ರೂ. ವಸೂಲಿ ಮಾಡಲಾಗಿದೆ. ಸಂಚಾರ ಪಶ್ಚಿಮ ಇ ಚಲನ್ 380 ಪ್ರಕರಣಗಳಲ್ಲಿ 1,14,250 ರೂ., ಸ್ಥಳದಲ್ಲೇ ದಂಡದ 5 ಪ್ರಕರಣಗಳಲ್ಲಿ 2,200 ರೂ., ಸಂಚಾರ ಉತ್ತರ ಇ ಚಲನ್ 257 ಪ್ರಕರಣಗಳಲ್ಲಿ 56,750 ರೂ., ಸ್ಥಳದಲ್ಲೇ ದಂಡದ 49ಪ್ರಕರಣಗಳಲ್ಲಿ 14,800 ರೂ., ಸಂಚಾರ ದಕ್ಷಿಣ ಇ ಚಲನ್ 436 ಪ್ರಕರಣಗಳಲ್ಲಿ 1,12,800 ರೂ., ಸ್ಥಳದಲ್ಲೇ ದಂಡದ 7 ಪ್ರಕರಣಗಳಲ್ಲಿ 1,700 ರೂ., ಇ ಚಲನ್ ಎಸಿಪಿ ಸಂಚಾರ
ಕಚೇರಿ 81 ಪ್ರಕರಣಗಳಲ್ಲಿ 24,300 ರೂ., ಮಂಗಳೂರು ವನ್ ಇ ಚಲನ್ 222 ಪ್ರಕರಣಗಳಲ್ಲಿ 52,350 ರೂ. ದಂಡ ಸಂಗ್ರಹವಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.