Advertisement
ದೊಡ್ಡ ಗಾತ್ರದ ಅಲೋಯ್ ವ್ಹೀಲ್‌ಗಳು, ಫ್ಯಾಬ್ರಿಕ್ ಆಸನಕ್ಕೂ ಕಪ್ಪು ಮತ್ತು ಕಂದು ಬಣ್ಣದ ಫಿನಿಶಿಂಗ್(ಡ್ಯುಯೆಲ್ ಟೋನ್) ಕೊಡಲಾಗಿದೆ. 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರುವ ಹೈಕ್ರಾಸ್ ಜಿಎಕ್ಸ್ ಸೀಮಿತ ಆವೃತ್ತಿಯಲ್ಲಿ ಹಲವು ಹೊಚ್ಚ ಹೊಸ ಫೀಚರ್‌ಗಳಿವೆ ಎಂದು ಕಂಪೆನಿ ತಿಳಿಸಿದೆ. Advertisement
Toyota: ಹೈಕ್ರಾಸ್ ಜಿಎಕ್ಸ್ ಸೀಮಿತ ಆವೃತ್ತಿ ಬಿಡುಗಡೆ
01:16 AM Nov 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.