Advertisement
ಇದನ್ನು ನಿಮ್ಮ ಮೊಬೈಲ್ ಫೋನ್‌ಗೆ ಕನೆಕ್ಟ್ ಕೂಡ ಮಾಡಬಹುದು. ಅಲ್ಲದೆ ಸಂದೇಶ, ಅಲರಾಂ, ಟೆಕ್ಸ್ಟ್ಗಳನ್ನು ಕೂಡ ಸುಲಭವಾಗಿ ಕಳುಹಿಸಬಹುದಾಗಿದೆ. ಇನ್ನೂ ಮುಂದುವರಿದು ನಮ್ಮ ದೇಹದಲ್ಲಿರುವ ಕ್ಯಾಲೋರಿ, ತಾಪ ಪ್ರಮಾಣಗಳನ್ನೂ ಕೂಡ ಇದು ಗುರುತಿಸಲು ಸಹಾಯಕವಾಗುತ್ತದೆ. ಇದರಲ್ಲಿ ಸೆನ್ಸರ್ ಸೌಲಭ್ಯ ಕೂಡ ಇರುವುದು ವಿಶೇಷ. Advertisement
ಟಚ್ ಸ್ಕ್ರೀನ್ ವಾಚ್
04:13 PM May 25, 2018 | |
Advertisement
Udayavani is now on Telegram. Click here to join our channel and stay updated with the latest news.