Advertisement
ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 4453 ಕ್ಕೆ ಏರಿಕೆ ಕಂಡಿದೆ.
Related Articles
Advertisement
181 ಪ್ರಕರಣಗಳು ಪತ್ತೆಯಾದ ಸ್ಥಳಗಳು:ಧಾರವಾಡ ತಾಲೂಕು: ವ್ಯಾಪ್ತಿಯ ಶಹರದ, ರಸಲೂಪುರ, ಸರಸ್ವತಿಪುರ, ಸತ್ತೂರಿನ ಕರೆಮ್ಮ ನಗರ, ವನಸಿರಿ ನಗರ, ಬಸವೇಶ್ವರ ನಗರ, ಲಕ್ಕಮನಹಳ್ಳಿ ಓಣಿ, ರಜತಗಿರಿ, ಮದಿಹಾಳ ರಸ್ತೆಯ ಮಾನೆ ಪ್ಲಾಟ್, ಗಣೇಶ ನಗರ, ತಪೋವನ ನಗರ, ನವನಗರದ ಸಿಟಿ ಪಾರ್ಕ್, ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ, ಕಾಮನಕಟ್ಟಿ, ಮಂಗಳವಾರ ಪೇಟೆ, ಕೇಶವನಗರ ಬಸವರಾಜ ಪ್ಲಾಟ್,ಕೆಲಗೇರಿ ರಸ್ತೆಯ ಸನ್ಮತಿ ನಗರ, ಸಂಪಿಗೆ ನಗರ, ಸಪ್ತಾಪೂರ,ರ ವಿವಾರಪೇಟೆ, ನಗರಕರ ಕಾಲೋನಿ, ಶ್ರೀನಗರ, ದಾನೇಶ್ವರಿ ನಗರ, ಕುಮಾರೇಶ್ವರ ನಗರ, ಗ್ರಾಮೀಣ ಪೊಲೀಸ್ ಕ್ವಾರ್ಟರ್ಸ್, ಟೋಲನಾಕಾ, ಕೊಪ್ಪದಕೇರಿಯ ಬಸವೇಶ್ವರ ನಗರ,ಆಜಾದ್ ನಗರ, ಮರೇವಾಡ,ಲಕ್ಷ್ಮೀ ಸಿಂಗನಕೇರಿ ಓಣಿ,ವಿವೇಕಾನಂದ ನಗರ, ಮಣಿಕಂಠ ನಗರ ಹಾಗೂ ಗ್ರಾಮೀಣ ಭಾಗದ ಗೋವನಕೊಪ್ಪ, ಉಪ್ಪಿನ ಬೆಟಗೇರಿ, ಲೋಕೂರ, ಮುಮ್ಮಿಗಟ್ಟಿ ಗ್ರಾಮದಲ್ಲಿ ಸೋಂಕು ಧೃಡಪಟ್ಟಿದೆ. ಹುಬ್ಬಳ್ಳಿ ತಾಲೂಕು: ವ್ಯಾಪ್ತಿಯ ಫೆಸಿಪಿಕ್ ಪಾರ್ಕ್, ಕೇಶ್ವಾಪೂರ, ಉಣಕಲ್, ಮಸೂತಿ ಓಣಿ, ವಿವೇಕಾನಂದ ನಗರ,ಆನಂದ ನಗರ,ವಿಕಾಸ ನಗರ, ನಗರ,ಬಂಕಾಪೂರದ ಕಜೀಮ ಸೈಕಲ್ ಶಾಪ್, ಹಳೇ ಹುಬ್ಬಳ್ಳಿಯ ಹೀರೆಪೇಟೆ, ಬಂಕಾಪೂರ ಚೌಕ ಯಲ್ಲಾಪುರ ಓಣಿ, ಸಿಟಿ ಪಾರ್ಕ್,ಮಹಾಲಕ್ಷ್ಮಿ ನಗರದ ಪೊಲೀಸ್ ಕ್ವಾಟರ್ಸ್, ಮಧುರಾ ಕಾಲೋನಿ, ವಿಶ್ವೇಶ್ವರ ನಗರ, ದುಡಾ ಓಣಿ, ಪ್ರಿಯದರ್ಶಿನಿ ಕಾಲೋನಿಯ ದಿ ಪ್ಯಾಲೇಸ್, ಕುಸುಗಲ್, ವಿಜಯನಗರದ ವಿಜಯದತ್ತ ಅಪಾರ್ಟ್‌ಮೆಂಟ್, ಸಂಗಮ ನಗರ, ಗದಗ ರಸ್ತೆಯ ಆಲಿವ್,ಆರ್ ಸಿ ಕಾಲೋನಿ, ಜನತಾ ಕಾಲೋನಿ, ಭೀಮಾಪುರ ಓಣಿ, ಅಕ್ಕಿಹೊಂಡ, ಬೂಸಪೇಟೆ, ವಿದ್ಯಾನಗರ, ಬಂಕಾಪುರ ಚೌಕ, ವಾಳ್ವೇಕರ್ ಹಕ್ಕಲ, ಸಿಬಿಟಿಯ ಆ್ಯಕ್ಸಿಸ್ ಬ್ಯಾಂಕ್ ಹತ್ತಿರ, ಹೆಗ್ಗೇರಿ, ಮಯೂರ ಎಸ್ಟೇಟ್, ಮಂಗಳ ಓಣಿ, ಭೈರಿದೇವರಕೊಪ್ಪದ ಶಾಂತಿನಿಕೇತನ ನಗರ, ಹೊಸೂರು, ಮಂಟೂರ ರಸ್ತೆ, ಗೋಕುಲ ರಸ್ತೆ,ಘಂಟಿಕೇರಿ ಓಣಿ, ಅಗಡಿ ಪೊಸ್ಟ್,ವಿಜಯನಗರ,ಯಾಲಕ್ಕಿ ಶೆಟ್ಟರ ಕಾಲೋನಿಯ ಸಪ್ತಗಿರಿ ನಗರ,ನೇಕಾರ ನಗರದ ಗಣೇಶ ಕಾಲೋನಿ, ತುಂಗಭದ್ರಾದ ರೈಲ್ವೆ ಸುರಕ್ಷಾ ದಳ,ಸಿದ್ಧಾರೂಢ ಮಠದ ಶಿವಶಂಕರ್ ಕಾಲೋನಿ,ಜಾಡಗೇರ ಓಣಿ,ಅಶೋಕ ನಗರ,ಗುಲಗಂಜಿಕೊಪ್ಪ,ಸಾಧನಕೇರಿ,ಶೆಟ್ಟರ್ ಕಾಲೋನಿ,ಬೇಲೂರು ಇಂಡಸ್ಟ್ರಿಯಲ್ ಏರಿಯಾ,ಕಸಬಾ ಪೊಲೀಸ್ ಠಾಣೆ ಹತ್ತಿರ, ಕಂಪ್ಲಿಕೊಪ್ಪ,ಸಾಯಿನಗರ,ಅಂಬೇಡ್ಕರ್ ಕಾಲೋನಿ,ಗೋಕುಲ ರಸ್ತೆಯ ಗಾಂಧಿ ನಗರ,ಪ್ರಿಯದರ್ಶಿನಿ ಕಾಲೋನಿಯ ಉದಯ ನಗರ,ದೇಶಪಾಂಡೆ ನಗರ,ವಿದ್ಯಾನಗರದ ಶಿರೂರ ಪಾರ್ಕ್,ಕಿಮ್ಸ್ ಆಸ್ಪತ್ರೆ,ಲಿಂಗರಾಜ ನಗರ,ಕೋಟಿಲಿಂಗ ನಗರ,ಕಿಮ್ಸ್ ಕ್ವಾರ್ಟರ್ಸ್,ಕಾರವಾರ ರಸ್ತೆಯ ಅಂಚಟಗೇರಿ ಓಣಿಯಲ್ಲಿ ಸೋಂಕು ಪತ್ತೆಯಾಗಿದೆ. ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮ, ಅಳ್ನಾವರ , ನವಲಗುಂದ ತಾಲೂಕಿನ ಅಣ್ಣಿಗೇರಿ, ಕುಂಬಾರ ಓಣಿ ಗಣೇಶ ಗುಡಿ ,ಬಸಾಪೂರ ಗ್ರಾಮ,ಗಾಂಧಿ ಮಾರುಕಟ್ಟೆ,ಕುರೆರಟ್ಟಿಯ ಮಹಾವಿರ ಟೀ ಪಾಯಿಂಟ್, ಓಂ ಶಾಂತಿ ಗುಡಿಯ ಗೋಬಿ ಮಂಚೂರಿಯನ್ ಶಾಪ್,ಶಂಕರ್ ಕಾಲೇಜ್ ಹತ್ತಿರದ ಒಂ ಮೊಬೈಲ್ ಶಾಪ್,ಗುಡ್ಡದಕೇರಿ ಓಣಿ,ಸಿದ್ಧಾಪುರ ಓಣಿ,ಹೆಗ್ಗಂಕೇರಿ ಓಣಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನೂ ನೆರೆ ಜಿಲ್ಲೆಗಳಾದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆಸರೂರ, ತಿಮ್ಮಾಪುರ, ಹಾವೇರಿ ಜಿಲ್ಲೆಯ ದೇವಸೂರ, ಹಾನಗಲ್ ತಾಲೂಕಿನ ಕಮತ್ತಗಿರಿ ಓಣಿ,ಬೆಡಿಗೇರಿಯ ಗುಡ್ಡದ ಮೈಲಾಪೂರ, ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿದ್ಯಾನಗರ, ವಿಜಯಪುರ ಜಿಲ್ಲೆಯ ಕೆಎಚ್ ಬಿ ಕಾಲೋನಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಜಿಲ್ಲೆಗೆ ಬಂದ ಜನರಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.