Advertisement

ಡಿ.7ರ ಟೋಲ್‌ ವಿರುದ್ಧ ಕೋಟ ಬಂದ್‌: ಹಲವು ಸಂಘಟನೆಗಳ ಬೆಂಬಲ

10:27 AM Dec 06, 2018 | Team Udayavani |

ಕೋಟ: ಸ್ಥಳೀಯ ವಾಹನಗಳಿಂದ ಸುಂಕ ವಸೂಲಿ ವಿರೋಧಿಸಿ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಡಿ. 7ರಂದು ಕರೆ ನೀಡಲಾದ ಕೋಟ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Advertisement

ಇದುವರೆಗೆ 35ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್‌ ಶೆಟ್ಟಿ ಬುಧವಾರ ಪತ್ರಿಕೆಗೆ ತಿಳಿಸಿದ್ದಾರೆ.

ಕೋಟ ಬಂದ್‌ ಯಶಸ್ವಿಗೊಳಿಸುವ ಸಲುವಾಗಿ ಪ್ರತಿ ಊರಿನಲ್ಲಿ ಪ್ರತ್ಯೇಕವಾದ ಸಮಿತಿ ರಚಿಸಲಾಗಿದ್ದು, ಸದಸ್ಯರು ಅಂಗಡಿ-ಮುಂಗಟ್ಟುಗಳಿಗೆ ಹಾಗೂ ಮನೆಮನೆಗೆ ತೆರಳಿ ಬಂದ್‌ಗೆ ಸಹಕಾರ ನೀಡುವಂತೆ ವಿನಂತಿಸು
ತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next