Advertisement

ಟೋಕಿಯೊ ಒಲಿಂಪಿಕ್ಸ್‌”ಟಿಕೆಟ್‌ ಲಾಟರಿ’

09:56 PM Apr 18, 2019 | Team Udayavani |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಟಿಕೆಟ್‌ ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ಆನ್‌ಲೈನ್‌ ಟಿಕೆಟ್‌ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ. ಅದೃಷ್ಟಶಾಲಿಗಳನ್ನು ಲಾಟರಿ ಮೂಲಕ ಆರಿಸಲಾಗುವುದು ಇಲ್ಲಿನ ವಿಶೇಷ. ಆದರೆ ಇದು ಜಪಾನಿಯರಿಗಷ್ಟೇ ಅನ್ವಯಿಸುತ್ತದೆ!

Advertisement

ಅತೀ ಕಡಿಮೆ ಮೊತ್ತದ ಟಿಕೆಟ್‌ ದರವೆಂದರೆ 2,500 ಯೆನ್‌ (22 ಡಾಲರ್‌). ಉದ್ಘಾಟನಾ ಸಮಾರಂಭದ ಟಿಕೆಟ್‌ ದರ ಅತೀ ದುಬಾರಿಯಾಗಿದ್ದು, 300,000 ಡಾಲರ್‌ ಮೊತ್ತ ಹೊಂದಿದೆ.

ಈ ಕೂಟದಲ್ಲಿ ಒಟ್ಟು 33 ಕ್ರೀಡೆಗ ಳನ್ನು ಆಯೋಜಿಸಲಾಗಿದ್ದು, 339 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next