Advertisement

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಮತ್ತಿಬ್ಬರು ಕ್ರೀಡಾಪಟುಗಳಲ್ಲಿ ಕೋವಿಡ್ ಪತ್ತೆ

12:52 PM Jul 22, 2021 | Team Udayavani |

ಟೋಕಿಯೋ : ಕ್ರೀಡಾಸಕ್ತರ ಬಹು ನಿರೀಕ್ಷೆಯ ಟೋಕಿಯೋ ಒಲಿಂಪಿಕ್ಸ್ ಗೆ ಕೋವಿಡ್ ಸೋಂಕಿನ ಕರಿಛಾಯೆ ನಿರಂತರವಾಗಿ ಕಾಡುತ್ತಿದೆ.

Advertisement

ಇಂದು ( ಗುರುವಾರ, ಜುಲೈ 22 ) ಕೂಡ ಇಬ್ಬರು ಕ್ರೀಡಾಳುಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವುದನ್ನು ಒಳಗೊಂಡು  ಒಟ್ಟು 12 ಹೊಸ ಕೋವಿಡ್ ಸೋಂಕುಗಳು ಪತ್ತೆಯಾಗಿವೆ ಎಂದು ಲಿಂಪಿಕ್ ಸಮಿತಿ ಮಾಹಿತಿ ನೀಡಿದೆ. ಈ ಮೂಲಕ ಈವರೆಗೆ ಕ್ರೀಡಾಕೂಟದಲ್ಲಿ ಭಾಗಿಯಾಗುವ ಸಿಬ್ಬಂದಿಗಳು ಹಾಗೂ ಕ್ರೀಡಾ ಪಟುಗಳನ್ನೊಳಗೊಂಡು 87 ಮಂದಿಯಲ್ಲಿ ಕೋವಿಡ್ ಸೋಂಕು ದಾಖಲಾಗಿದೆ.

ಇದನ್ನೂ ಓದಿ : ದೈನಿಕ್ ಭಾಸ್ಕರ್, ಉ. ಪ್ರದೇಶದ ದೃಶ್ಯ ಮಾಧ್ಯಮ ಭಾರತ್ ಸಮಾಚಾರ್ ಕಚೇರಿಗಳ ಮೇಲೆ ಐಟಿ ದಾಳಿ..!

ಇನ್ನು, ಆರು ತಿಂಗಳ ನಂತರ ಟೋಕೋಯೋ ದಲ್ಲಿ ಎರಡು ದಿನಗಳ ಹಿಂದೆ 1, 832 ಹೊಸ ಕೋವಿಡ್ ಸೋಂಕು ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.

ನಾಳೆ (ಶುಕ್ರವಾರ, ಜುಲೈ 23) ರಂದು ಆರಮಬವಾಗು ಟೋಕಿಯೋ ಒಲಿಂಪಿಕ್ಸ್ 2020 ಆಗಸ್ಟ್ 8 ರ ತನಕ ಇರಲಿದೆ.

Advertisement

ಇದನ್ನೂ ಓದಿ : ಕಾಂಗ್ರೆಸ್ ನ ಮಂಗಳೂರು ಸಭೆ ರದ್ದು: ಆಸ್ಕರ್ ಆರೋಗ್ಯ ವಿಚಾರಿಸಲು ಡಿಕೆ ಶಿವಕುಮಾರ್ ಮಂಗಳೂರಿಗೆ .

Advertisement

Udayavani is now on Telegram. Click here to join our channel and stay updated with the latest news.

Next