Advertisement

ಸದ್ಯದಲ್ಲೇ ಸಾಗುವ ದಾರಿಯಲ್ಲಿ ತೆರೆಗೆ

11:07 AM Apr 07, 2018 | |

ವಿ.ಶಿವಶಂಕರ್‌ ಮತ್ತು ಶ್ರೀಮತಿ ಸುಜಾತ  ರಾಜಪ್ಪ ಅವರು ನಿರ್ಮಿಸಿರುವ “ಸಾಗುವ ದಾರಿಯಲ್ಲಿ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಯು ಅರ್ಹತಾ ಪತ್ರವನ್ನು ನೀಡಿದೆ. ಚಿತ್ರ ಏಪ್ರಿಲ್‌ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Advertisement

ಶಿವಕುಮಾರ್‌ ಸಿ.ಎಸ್‌.ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಎಸ್‌.ನಾಗು ಸಂಗೀತ ನೀಡಿದ್ದಾರೆ. ಸೂರ್ಯಕಾಂತ್‌ ಹೊನ್ನಳಿ ಛಾಯಾಗ್ರಹಣ, ಡಿ.ಹೆಚ್‌.ಸುರೇಶ್‌ ಸಂಕಲನ, ಸೂರಿ ನೃತ್ಯ ನಿರ್ದೇಶನ, ಡಿಫ‌ರೆಂಟ್‌ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ನಾಯಕನಾಗಿ ಅನೂಪ್‌ ಸಾ.ರಾ.ಗೋವಿಂದು ಅಭಿನಯಿಸಿದ್ದಾರೆ.

ಪವಿತ್ರ ಗೌಡ, ದೇವರಾಜ್‌, ರಂಗಾಯಣ ರಘು, ಬುಲೆಟ್‌ ಪ್ರಕಾಶ್‌, ಸಾಧುಕೋಕಿಲ, ಶರತ್‌ ಲೋಹಿತಾಶ್ವ, ಸತ್ಯಜಿತ್‌, ಜೈಜಗದೀಶ್‌, ಹನುಮಂತೇ ಗೌಡ, ಪವನ್‌, ಜಹಂಗೀರ್‌, ಅರುಣಾ ಬಾಲರಾಜ್‌, ಸುನೇತ್ರ ಪಂಡಿತ್‌, ಸುಚಿತ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next