Advertisement
ಸಮಾನಾಂತರ ವೇದಿಕೆ-2ರಲ್ಲಿ ಶನಿವಾರ ನಡೆದ “ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು’ ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ರಾಜ್ಯದಲ್ಲಿ ಮೂರ್ನಾಲ್ಕು ದಶಕಗಳ ಕಾಲ ಇದ್ದ ಒಂದೇ ಆಡಳಿತವನ್ನು ಬದಲಿಸಿದ್ದು, ಕನ್ನಡ, ದಲಿತರ ಮತ್ತು ರೈತಪರ ಚಳವಳಿಗಳು. ಗೋಕಾಕ್ ಚಳವಳಿಗೆ ವರನಟ ಡಾ| ರಾಜ್ಕುಮಾರ್ ಧುಮುಕುವ ಮೂಲಕ ಸಂಚಲನ ಸೃಷ್ಟಿಸಿದ್ದರು ಎಂದು ಮೆಲುಕು ಹಾಕಿದರು.
Advertisement
Hindi ಹೇರಿದರೆ ಗೋಕಾಕ್ ಮಾದರಿ ಹೋರಾಟ: ಸಾ.ರಾ.ಗೋವಿಂದು
01:27 AM Dec 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.