Advertisement

515 ಹೊಸ ಬಸ್ಸುಗಳಿಗೆ ತಮಿಳು ನಾಡು ಸಿಎಂ ಪಳನಿಸ್ವಾಮಿ ಹಸಿರು ನಿಶಾನೆ

12:31 PM Jul 03, 2018 | Team Udayavani |

ಚೆನ್ನೈ : ತಮಿಳು ನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರಿಂದು ರಾಜ್ಯ ಸಾರಿಗೆ ನಿಗಮದ 515 ಹೊಸ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿದರು. 

Advertisement

ರಾಜ್ಯದ ವಿವಿಧ ಭಾಗಗಳಿಗೆ ನಿತ್ಯ ಓಡಾಟ ಕೈಗೊಳ್ಳುವ ಈ ಬಸ್ಸುಗಳಲ್ಲಿ ಲಕ್ಷುರಿ ಬಸ್ಸುಗಳು ಕೂಡ ಇದ್ದು ಅವುಗಳಲ್ಲಿ ಕೆಲವು ಶೌಚಾಲಯವನ್ನೂ ಹೊಂದಿವೆ. 

ತಮಿಳುನಾಡು ಸರಕಾರ ಈ ಹೊಸ 515 ಬಸ್ಸುಗಳನ್ನು 134.53 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲಾಗಿದೆ. ಇವುಗಳನ್ನು ಚೆನ್ನೈ, ಮಧುರೆ, ಕೊಯಮುತ್ತೂರು, ಕುಂಭಕೋಣಂ ಮತ್ತು ತಿರುನೆಲ್ವೇಲಿ  ಮತ್ತು ಇತರ ವಿಭಾಗಗಳಿಗಾಗಿ ಬಳಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next