Advertisement
ಕಡಪಾ ಜಿಲ್ಲೆಯ ವಲ್ಲೂರು ತಾಲೂಕಿನ ಗೋಟೂರು ಗ್ರಾಮದಲ್ಲಿ ಈ ಭೀಕರ ಅಪಘಾತ ನಡೆದಿದೆ. ಟಿಪ್ಪರ್- ಸುಮೋ ನಡುವಿನ ಢಿಕ್ಕಿಯ ಪರಿಣಾಮ ಬೆಂಕಿ ಹತ್ತಿಕೊಂಡು ನಾಲ್ವರು ಸಜೀವ ದಹನವಾಗಿದ್ದಾರೆ.
Advertisement
ಟಿಪ್ಪರ್ ಗೆ ಟಾಟಾ ಸುಮೋ ಢಿಕ್ಕಿ: ನಾಲ್ವರು ಸಜೀವ ದಹನ, ಮೂವರಿಗೆ ಗಾಯ
12:22 PM Nov 02, 2020 | keerthan |
Advertisement
Udayavani is now on Telegram. Click here to join our channel and stay updated with the latest news.