Advertisement

ಟೀನಾ-ಅಥರ್‌ ವಿಚ್ಛೇದನ ಅಧಿಕೃತ

07:46 PM Aug 11, 2021 | Team Udayavani |

ಶ್ರೀನಗರ: ಯುವ ಐಎಎಸ್‌ ದಂಪತಿ ಟೀನಾ ಧಾಬಿ ಮತ್ತು ಅಥರ್‌ ಅಮೀರ್‌ ಖಾನ್‌ ವಿವಾಹ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಇಬ್ಬರೂ ಸಲ್ಲಿಸಿದ್ದ ವಿವಾಹ ವಿಚ್ಛೇದನ ಅರ್ಜಿಗೆ ಜೈಪುರದ ಸ್ಥಳೀಯ ಕೋರ್ಟ್‌ ಮಾನ್ಯತೆ ನೀಡಿದೆ.

Advertisement

ಪರಸ್ಪರ ಸಹಮತದಿಂದಲೇ ವಿವಾಹ ವಿಚ್ಛೇದನಕ್ಕೆ 2020ರ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 2015ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅವರಿಬ್ಬರೂ ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ರಾಜಸ್ಥಾನ ಕೇಡರ್‌ ಅಧಿಕಾರಿಗಳಾಗಿರುವ ಅವರು, 2018ರಲ್ಲಿ ವಿವಾಹವಾಗಿದ್ದರು.

ಅಥರ್‌ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಹಿರಿಯ ಅಧಿಕಾರಿ. ಟೀನಾ ಶ್ರೀಗಂಗಾನಗರ ಜಿ.ಪಂ.ಸಿಇಒ

 

Advertisement

Udayavani is now on Telegram. Click here to join our channel and stay updated with the latest news.

Next