Advertisement

ಕೇರಳದಲ್ಲಿ ತೈಮೂರ್‌ ಗೊಂಬೆ

11:05 AM Nov 21, 2018 | Team Udayavani |

ತಿರುವನಂತಪುರಂ: ಬಾಲಿವುಡ್‌ ತಾರಾ ಜೋಡಿ ಕರೀನಾ ಕಪೂರ್‌ ಮತ್ತು ಸೈಫ್ ಅಲಿ ಖಾನ್‌ರ ಪುತ್ರ ತೈಮೂರ್‌ ಅಲಿಖಾನ್‌ನನ್ನು ಹೋಲುವ ಗೊಂಬೆಯೊಂದು ಕೇರಳದ ಅಂಗಡಿಗಳಲ್ಲಿ ಮಾರಾಟವಾಗುತ್ತಿವೆ. ಅದಕ್ಕೆ ತೈಮೂರ್‌ ಎಂಬ ಹೆಸರನ್ನು ನೀಡಿಯೇ ಮಾರಾಟ ಮಾಡಲಾಗುತ್ತಿದೆ. ಚಿತ್ರ ನಿರ್ಮಾಪಕಿ ಅಶ್ವಿ‌ನಿ ಯರಿx ಅವರು ಈ ಗೊಂಬೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬಳಿಕ ಇದು ಭಾರೀ ವೈರಲ್‌ ಆಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next