Advertisement

ಭಾಷಾ ಬೋಧನೆಗೆ ಅವಕಾಶ ನೀಡಲು ಆಗ್ರಹ

10:41 PM Jun 20, 2021 | Team Udayavani |

ತುಮಕೂರು: ನೂತನ ರಾಷ್ಟ್ರೀಯ ಶಿಕ್ಷಣನೀತಿಯನುಸಾರ ಪದವಿ ಕೋರ್ಸ್‌ಗಳನ್ನುನಾಲ್ಕು ವರ್ಷದ ಅವಧಿಗೆ ವಿಸ್ತರಿಸಿರುವ ಹಿನ್ನೆಲೆ,ಭಾಷಾ ಬೋಧನೆಯನ್ನು ನಾಲ್ಕುವರ್ಷಗಳವರೆಗೆ ಬೋಧಿಸಲು ಅವಕಾಶಕಲ್ಪಿಸಬೇಕೆಂದು ಒತ್ತಾಯಿಸಿ, ತುಮಕೂರು ವಿವಿಕನ್ನಡ ಅಧ್ಯಾಪಕರ ಒಕ್ಕೂಟ ವಿವಿ ಕುಲಪತಿಸಿದ್ದೇಗೌಡರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆಮನವಿ ಪತ್ರ ಸಲ್ಲಿಸಿದರು.

Advertisement

ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಯೂಸೇರಿದಂತೆ ಇತರೆ ಎಲ್ಲಾ ಭಾಷಾ ಬೋಧನೆಯನ್ನುಮೊದಲನೇ ವರ್ಷದ ಪದವಿಗೆ ಮಾತ್ರ ಅಳವಡಿಸಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಅಧ್ಯಯನಮಂಡಳಿ ಅಧ್ಯಕ್ಷ ಬಿ.ನಿತ್ಯಾನಂದ ಶೆಟ್ಟಿ, ಕೆಜಿಸಿಟಿಎತುಮಕೂರು ವಲಯ ಅಧ್ಯಕ್ಷಡಾ.ಒ.ನಾಗರಾಜು,ಒಕ್ಕೂಟದ ಅಧ್ಯಕ Ò ಡಾ.ಡಿ.ಶಿವನಂಜಯ್ಯ,ಕಾರ್ಯದರ್ಶಿ ಡಾ.ಎಂ.ಶಂಕರಲಿಂಗಯ್ಯ ಮತ್ತುಖಜಾಂಚಿ ಡಾ. ಶಿವಲಿಂಗಮೂರ್ತಿ ಹೇಳಿದ್ದಾರೆ.

ಇದುವರೆಗಿನ ಮೂರು ವರ್ಷಗಳ ಪದವಿತರಗತಿಗಳಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡಮತ್ತು ಇತರೆ ಭಾಷಾ ತರಗತಿಗಳಲ್ಲಿ ವಾರಕ್ಕೆ ನಾಲ್ಕುಗಂಟೆಗಳ ಅವಧಿಯಲ್ಲಿ ಭಾಷೆಯನ್ನುಬೋಧಿಸಲಾಗುತ್ತಿತ್ತು. ಇದರಿಂದದೇಶಾಭಿಮಾನ,ಕನ್ನಡಾಭಿಮಾನ, ಜೀವನಮೌಲ್ಯ, ಕ®ಡ ‌°ಪರಂಪರೆ, ಸಾಹಿತ್ಯಾಧ್ಯಯನ, ಮಾನವೀಯಸಂಬಂಧ, ಸಾಮಾಜಿಕ ಕಾಳಜಿ ಮುಂತಾದಮಹತ್ವದಮೌಲ್ಯಾತ್ಮಕವಿಷಯಗಳನ್ನುಪರಿಣಾಮಕಾರಿಯಾಗಿಯುವಜನತೆಯಲ್ಲಿಬಿತ್ತುವಕೆಲÓವಾ ‌ಗುತ್ತಿತ್ತು. ಜೊತೆಗೆ ಅನ್ಯ ಶಿಸ್ತುಗಳ ಅಧ್ಯಯನಕ್ಕೂಅವಕಾಶವಿತ್ತು. ಈಗ ಭಾಷಾ ವಿಷಯದ ಬೋಧನೆಯ ಅವಧಿಯನ್ನು ಕಡಿತಗೊಳಿಸಿ ರುವು ‌ವೈಜ್ಞಾನಿಕವಾಗಿ ಸಮ¥ìನಿಯ ‌ ವಾದುದಲ್ಲಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next