Advertisement

ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ: ಮೂವರು ದುರ್ಮರಣ

09:01 AM Dec 26, 2022 | Team Udayavani |

ಯಾದಗಿರಿ: ಬೈಕ್‌ ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಭೀಕರ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಕಕ್ಕೇರಾ ಕ್ರಾಸ್ ಹತ್ತಿರ ಬಳಿ ರವಿವಾರ ರಾತ್ರಿ (ಡಿ.25) ರಂದು ನಡೆದಿದೆ.

Advertisement

ಕೋಟೆಗುಡ್ಡದ ಗ್ರಾಮದ ಕುರಿಗಾಹಿಗಳಾದ ಬಾಲಪ್ಪ ( 55),ಜಟ್ಟೆಪ್ಪ ( 60 ) ಹಾಗೂ ಕೊಡೇಕಲ್  ಗ್ರಾಮದ ತರಕಾರಿ ವ್ಯಾಪಾರಿಯಾದ ಪರಸಪ್ಪ (45) ಸಾವನ್ನಪ್ಪಿದ್ದಾರೆ.

ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇದನ್ನೂ ಓದಿ: ಚೀನಾದಿಂದ ಮರಳಿದ ಯುಪಿ ಮೂಲದ ವ್ಯಕ್ತಿಗೆ ಕೋವಿಡ್ ಪಾಸಿಟಿವ್

Advertisement

Udayavani is now on Telegram. Click here to join our channel and stay updated with the latest news.

Next