Advertisement
ರವಿವಾರ ಬೆಳಗಿನ ಹೆಲ್ತ್ ಬುಲೆಟಿನ್ ಪ್ರಕಾರ 13 ವರ್ಷದ ಬಾಲಕಿ (ಪಿ-602) ಮತ್ತು 54 ವರ್ಷದ ವ್ಯಕ್ತಿ (ಪಿ-603) ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿ (ಪಿ-604) ಗೂ ಸೋಂಕು ಪತ್ತೆಯಾಗಿತ್ತು.
Advertisement
ಕಲಬುರಗಿಯಲ್ಲಿ ಮತ್ತೆ ಮೂವರಿಗೆ ಕೋವಿಡ್: ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ
08:19 AM May 04, 2020 | keerthan |
Advertisement
Udayavani is now on Telegram. Click here to join our channel and stay updated with the latest news.