Advertisement
ಸುಮಾರು 20 ಲಕ್ಷ ಜನಸಂಖ್ಯೆ ಇರುವ ಈ ನಗರದಲ್ಲಿ ಇಂದು ಜನರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ದಟ್ಟನೆಯ ಹೊತ್ತಿನಲ್ಲೇ ಭೂಕಂಪ ಸಂಭವಿಸಿದ್ದು ಮಹಾನಗರದಲ್ಲಿನ ಅನೇಕ ಭೂಗತ ನೀರಿನ ಪೈಪುಗಳು ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿರುವುದು, ಕಟ್ಟಡಗಳು ವಾಲಿಕೊಂಡಿರುವುದು, ಗೋಡೆಗಳು ಕುಸಿದು ಬದ್ದಿರುವುದು ಕಂಡು ಬಂದಿದೆ.
Related Articles
Advertisement
ಪ್ರಧಾನಿ ಶಿಂಜೋ ಅಬೇ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ “ಸರಕಾರ ಸಂಘಟಿತವಾಗಿ ರಕ್ಷಣಾ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ; ಜನರ ಪ್ರಾಣ ರಕ್ಷಣೆಯೇ ಸರಕಾರದ ಮೊದಲ ಆದ್ಯತೆಯಾಗಿದೆ’ ಎಂದು ಹೇಳಿದರು.
2011ರಲ್ಲಿ ಜಪಾನಿನಲ್ಲಿ 9 ಅಂಕಗಳ ತೀವ್ರತೆಯ ಭಾರೀ ವಿನಾಶಕಾರಿ ಭೂಕಂಪ ಸಂಭವಿಸಿತ್ತು.