ಒಂದಾಗಿದೆ.
Advertisement
ಎಲ್ಲೆಲ್ಲೂ ಗಣೇಶೋತ್ಸವವು ದೇವಸ್ಥಾನ, ಮನೆ, ಗಣಪತಿ ಯುವಕ ಸಂಘಗಳು ವಿಘ್ನೇಶ್ವರನನ್ನು ಇಟ್ಟು ಪೂಜಿಸುವುದು ಸರ್ವೇ ಸಾಮಾನ್ಯ. ಆದರೆ ಹೊಸನಗರದ ಕೆ.ಎಸ್. ವಿನಾಯಕರ ಮನೆಯ ಗಣಪತಿ ಹಬ್ಬ ಅಂದರೆ ಅದು ನಿತ್ಯಾರಾಧನೆ. ಏಕೆಂದರೆ 1300ಕ್ಕೂ ಹೆಚ್ಚು ವಿಭಿನ್ನ ವಿನಾಯಕನ ಮೂರ್ತಿಯನ್ನು ಸಂಗ್ರಹಿಸಿ 15 ದಿನಗಳ ಕಾಲ ಪ್ರದರ್ಶನಕ್ಕೆ ಇಡುತ್ತಾರೆ.
ಪ್ರೀತಿಯಿಂದ ನಿಮ್ಮನ್ನು ಸತ್ಕರಿಸಿ 1300ಕ್ಕೂ ಹೆಚ್ಚು ಗಣಪತಿಯನ್ನು ಬಗ್ಗೆ ಸವಿವರವಾಗಿ ವಿನಾಯಕ ಹಾಗೂ ಅವರ ಪತ್ನಿ ಗೀತಾ ತಿಳಿಸುತ್ತಾರೆ. ತರಾವರಿ ಗಣಪ: ಹೇಗೆ ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಬಹುದೋ ಅದೇ ರೀತಿ ನಾಮ ಒಂದೇ ಆದರೆ ಅನೇಕ ವೈವಿಧ್ಯಮಯ ವಿನಾಯಕ ಮೂರ್ತಿಯನ್ನು ನೋಡಬಹುದಾಗಿದೆ. ತರಕಾರಿಯಲ್ಲಿ ಅರಳಿದ ಗಣಪ, ನಾಟ್ಯ- ನೃತ್ಯ ಗಣಪ, ಮರದ ಗಣಪ, ಅಧಿಕಾರಿ ಗಣಪ, ಕಲ್ಲಿನ ಗಣಪ, ಗಾಜಿನ ಗಣಪ, ಬಾಲ್ಯ ಗಣಪ ಕಾಣಬಹುದಾಗಿದೆ. ಇದಲ್ಲದೇ ಪೋಸ್ಟ್ ಕಾರ್ಡ್‌ನಲ್ಲಿ ಗಣಪ, ನಾಟ್ಯದ ಗಣಪ, ಕ್ಯಾಲೆಂಡರ್ ಹತ್ತಿಯ ಗಣಪ, ತೋರಣ ಗಣಪ, ತೊಗಲು ಗೊಂಬೆಯ ಗಣಪ, ಇಂತಹ ವಿಭಿನ್ನ ಪ್ರಕಾರದ ಗೌರಿಪುತ್ರನನ್ನು ಒಂದೇ ವೇದಿಕೆಯಲ್ಲಿ ನೋಡಬಹುದು.
Related Articles
ನೆರವಾಗಿದ್ದಾರೆ.
Advertisement