ಮುಂಬಯಿ: ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಇದರ ದಶಮಾನೋತ್ಸವ ಸಂಭ್ರಮವು ಮಾ. 3ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಕೃಷ್ಣ ಪ್ಯಾಲೇಸ್ ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ. ಶೆಟ್ಟಿ ಮುಖ್ಯ ಅತಿಥಿಯಾಗಿದ್ದು ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು.
ಗರೊಡಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿದ ಭವ್ಯ ಸಮಾರಂಭದಲ್ಲಿ ಅತಿಥಿಗಳಾಗಿ ಸಮಾಜ ಸೇವಕ, ಉದ್ಯಮಿಗಳಾದ ಜಯಕೃಷ್ಣ ಎ. ಶೆಟ್ಟಿ ತೋನ್ಸೆ, ಡಾ| ಗಿಲ್ಬರ್ಟ್ ಡಿಸೋಜ, ಎಚ್. ಬಾಬು ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಸದಾನಂದ ಎನ್. ಆಚಾರ್ಯ, ಜಗನ್ನಾಥ ಎಂ. ಗಾಣಿಗ, ನವೀನ್ ಎಸ್. ಶೆಟ್ಟಿ ತೋನ್ಸೆ, ಸಿಎ ಅಶ್ವಿನ್ ಎಸ್. ಸುವರ್ಣ, ಪ್ರಶಾಂತ ಸಿ. ಪೂಜಾರಿ, ಲಕ್ಷ ¾ಣ ಕಾಂಚನ್, ದಿನೇಶ್ ಕೋಟ್ಯಾನ್, ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ, ಸಚಿನ್ ಪೂಜಾರಿ, ಗರೊಡಿ ಸೇವಾ ಸಮಿತಿ ಮುಂಬಯಿ ಉಪಾಧ್ಯಕ್ಷರಾದ ಡಿ. ಬಿ. ಅಮೀನ್, ಸಿ. ಕೆ. ಪೂಜಾರಿ, ವಿಶ್ವನಾಥ್ ತೋನ್ಸೆ, ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಗೌ| ಕೋಶಾಧಿಕಾರಿ ರವಿರಾಜ್ ಕಲ್ಯಾಣು³ರ್, ಜತೆ ಕಾರ್ಯದರ್ಶಿ ಕರುಣಾಕರ್ ಬಿ. ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ವಿ. ಸನಿಲ್ ವೇದಿಕೆಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಎಂ. ಕೋಟ್ಯಾನ್, ವಿಟuಲ್ ಎಸ್. ಪೂಜಾರಿ, ಆನಂದ್ ಜತ್ತನ್, ಸೋಮ ಸುವರ್ಣ, ರೂಪ್‌ಕುಮಾರ್ ಕಲ್ಯಾಣು#ರ್, ವಿಟuಲ್ ಎಸ್. ಪೂಜಾರಿ, ಸುರೇಶ್ ಅಂಚನ್, ಸದಾನಂದ ಬಿ. ಪೂಜಾರಿ, ಕೃಷ್ಣ ಪಾಲನ್, ಸಲಹೆಗಾರರಾದ ಶಂಕರ ಸುವರ್ಣ, ವಿ. ಸಿ. ಪೂಜಾರಿ, ಲಜಾØರ್ ಟಿ. ಮುತ್ತಪ್ಪ ಕೋಟ್ಯಾನ್, ಲಕ್ಷಿ ¾à ಡಿ. ಅಂಚನ್, ದಶಮಾನೋತ್ಸವ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ತೋನ್ಸೆ, ಉಪ ಕಾರ್ಯಾಧ್ಯಕ್ಷರಾದ ಆನಂದ ಜತ್ತನ್ ಮತ್ತು ಕೆ. ಗೋಪಾಲ್ ಪಾಲನ್, ಗೌರವ ಕಾರ್ಯದರ್ಶಿ ವಿಟuಲ್ ಎಸ್. ಪೂಜಾರಿ, ನ್ಯಾಯವಾದಿ ತೋನ್ಸೆ ನಾರಾಯಣ ಪೂಜಾರಿ, ತೋನ್ಸೆ ರಾಮ ಪೂಜಾರಿ, ಜೇಸಿ ಶೇಖರ್ ಗುಜ್ಜರಬೆಟ್ಟು, ತೋನ್ಸೆ ಗರಡಿ ಮನೆ ಲಕ್ಷ್ಮಣ ಅಮೀನ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ಚಿತ್ರನಟ ಸುಯೊìàದಯ ಪೆರಂಪಳ್ಳಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಿದ್ಧ ಸ್ಯಾಕೊÕàಫೋನ್ ವಾದಕ ದಿನೇಶ್ ವಿ. ಕೋಟ್ಯಾನ್ ಬಳಗದಿಂದ ಸಂಗೀತ ಕಛೇರಿ ಹಾಗೂ ಪ್ರತಿಭಾನ್ವಿತ ಮಕ್ಕಳಿಂದ “ಅಂಬಾ ಪ್ರತಿಜ್ಞೆ’ ಪ್ರಹಸನವನ್ನು ಹಾಗೂ ಕಲಾಜಗತ್ತು ತಂಡವು ತೋನ್ಸೆ ವಿಜಯಕುಮಾರ್ ಶೆಟ್ಟಿ ರಚಿಸಿ ನಿರ್ದೇಶಿಸಿರುವ “ಈ ಬಾಲೆ ನಮ್ಮವು’ ತುಳು ನಾಟಕ ಪ್ರದರ್ಶನಗೊಂಡಿತು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್