Advertisement
ಪಿಟಿಐ ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂಡಿಯಾ ಕೂಟದ ಪ್ರಾಥಮಿಕ ಕಾರ್ಯಕ್ಷಮತೆಯ ಫಲವಾಗಿ ಉತ್ತರ ಪ್ರದೇಶದಲ್ಲಿ ಪ್ರಭಾವಶಾಲಿ ತಿರುವು ಕಾಣಲಿದ್ದೇವೆ. ಮೋದಿ ಕೋಮುವಾದಿ ಪಿಚ್ ಸಿದ್ಧ ಮಾಡಿದ್ದರು. ಆದರೆ ಅವರ ಪಕ್ಷ ಅಲ್ಲಿ ಆಡಲು ನಿರಾಕರಿಸಿತು ಎಂದು ಕ್ರಿಕೆಟ್ ಭಾಷೆಯಲ್ಲಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು. ಈ ಬಾರಿ 2004ರ ಸನ್ನಿವೇಶ ಕಾಣಬಹುದು. 2004ರ ಮೇ 13ರಂದು ಬಿಜೆಪಿ ನೇತೃತ್ವದ ಸರ್ಕಾರವು ಅಧಿಕಾರ ಕಳೆದುಕೊಂಡಿತು. ಈ ಬಾರಿ ಇನ್ನೂ ಮುಂಚಿತವಾಗಿಯೇ ಆಗಬಹುದು ಎಂದು ಜೈರಾಂ ಹೇಳಿದರು. Advertisement
Loksabha: ಈ ಬಾರಿ 2004ರ ರಿಸಲ್ಟ್ ಮರುಕಳಿಸಲಿದೆ: ಜೈರಾಂ ರಮೇಶ್
11:45 PM May 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.