Advertisement
2017ರ ಇದೇ ಅವಧಿಯಲ್ಲಿ 1224.43 ಮಿ.ಮೀ., 2016ರ ಇದೇ ಅವಧಿಯಲ್ಲಿ 1184.31 ಮಿ.ಮೀ. ಮಳೆಯಾಗಿರುವುದನ್ನು ಗಮನಿಸ ಬಹುದಾಗಿದೆ.ಹಾಗೆಯೇ ತಾಲೂಕುವಾರು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣವು 1992.30 ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಜುಲೈ ಅಂತ್ಯದವರೆಗೆ 3,624.65 ಮಿ.ಮೀ., ಮಳೆಯಾಗಿದ್ದು, ವಾಡಿಕೆಗಿಂತ ಈ ಬಾರಿ 1,632 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 1,683.75 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 1,759.32 ಮಿ.ಮೀ. ಮಳೆಯಾಗಿತ್ತು.
351 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 1036.98 ಮಿ.ಮೀ. ಮಳೆಯಾಗಿತ್ತು, ಹಾಗೆಯೇ 2016ರ ಇದೇ ಅವಧಿಯಲ್ಲಿ 881.05 ಮಿ.ಮೀ. ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ. ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಜನವರಿಯಿಂದ ಜುಲೈ ಅಂತ್ಯದವರೆಗಿನ ವಾಡಿಕೆ ಮಳೆ ಪ್ರಮಾಣವು 1,294 ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಜುಲೈ ಅಂತ್ಯದವರೆಗೆ 2045.52 ಮಿ.ಮೀ.ಮಳೆಯಾಗಿದೆ. 751 ಮಿ.ಮೀ. ಹೆಚ್ಚು ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 952.55 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 912.60 ಮಿ.ಮೀ. ಮಳೆಯಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ 912 ಮಿ.ಮೀ ಗೂ ಹೆಚ್ಚು ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ.