Advertisement
ನಮ್ಮ ಸೌರಮಂಡದಲ್ಲೇ ಇರುವ ಆ ಗ್ರಹ ಭೂಮಿಗಿಂತ ಎರಡೂವರೆ ಪಟ್ಟು ದೊಡ್ಡದಾಗಿದ್ದು, ಅಲ್ಲಿನ ವಾತಾವರಣದಲ್ಲಿ ಜಲಜನಕ ಹೇರಳವಾಗಿದೆ. ಹಾಗಾಗಿ, ಅಲ್ಲಿ ನೀರಿನ ಕಣಗಳು ಭರಪೂರವಾಗಿವೆ. ಮಿಥೇನ್ ಮತ್ತು ಅಮೋನಿಯಾ ಅನಿಲಗಳ ಪ್ರಮಾಣ ನಿರೀಕ್ಷೆಗಿಂತ ಕಡಿಮೆ ಇರುವುದರಿಂದ ಮಾನವರು ವಾಸಿಸಲು ಹೇಳಿ ಮಾಡಿಸಿದಂಥ ಹವಾಮಾನ ಇಲ್ಲಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. Advertisement
ಮಾನವನಿಗೆ ಹೊಸ ನೆಲೆ : ‘ಕೆ2-18ಬಿ’ಗ್ರಹದಲ್ಲಿದೆ ವಾಸಯೋಗ್ಯ ಪರಿಸರ!
08:57 AM Mar 01, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.