Advertisement
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ಞಾವಂತರು, ಸಚಿವರಾಗಿದ್ದವರು ಯಾರಿಗೆ ಹೇಗೆ ಮಾತನಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಬೇರೆಯವರಿಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ಇನ್ನೊಬ್ಬರಿಗೆ ಹೇಳಬೇಕಾದವರೇ ಈ ರೀತಿ ಮಾತನಾಡಿದ್ದು ಸರಿಯಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯ. ಯಾರೇ ಇರಲಿ ಹೆಣ್ಣು ಮಕ್ಕಳಿಗೆ ಗೌರವ ಕೋಡಬೇಕಾದದ್ದು ಕರ್ತವ್ಯ. ಯಾರೂ ಹೆಣ್ಣು ಮಕ್ಕಳ ವಿರುದ್ಧ ಹಗುರವಾಗಿ ಮಾತನಾಡಬಾರದು. ಈ ವಿಚಾರವಾಗಿ ಮುಖ್ಯಮಂತ್ರಿ ಕ್ಷಮೆ ಕೋರಿದ್ದಾರೆ. ಅದಕ್ಕೆ ಅವರನ್ನು ಪ್ರಶಂಸಿಸಬೇಕು. ರೇವಣ್ಣವರು ಇಷ್ಟೆಲ್ಲ ಮಾತನಾಡಿದ್ದಾಗ ವಿಷಾದ ವ್ಯಕ್ತಪಡಿಸಬೇಕಾಗಿತ್ತು ಎಂದರು. Advertisement
ಜೆಡಿಎಸ್‌ನಲ್ಲಿ ಹಿಂದಿನಷ್ಟು ಶಿಸ್ತು ಈಗ ಇಲ್ಲ: ಹೊರಟ್ಟಿ
12:30 AM Mar 12, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.