Advertisement
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಸಾರ್ಟ್ ಜಾಗವೇ ಬೇರೆ, ಕೃಷಿ ಭೂಮಿಯೇ ಬೇರೆ. ಕೃಷಿ ಜಮೀನಿನಲ್ಲಿ ರೆಸಾರ್ಟ್ ಮಾಡಿಲ್ಲ. ಈ ಬಗ್ಗೆ ಎಸ್.ಆರ್. ಹಿರೇಮಠ ಮಾಡಿರುವ ಆರೋಪ ಸುಳ್ಳು. ನ್ಯಾಯಾಲಯದ ತೀರ್ಪಿನ ನಂತರವೂ ಹಿರೇಮಠ ಅವರು ಆರೋಪ ಮಾಡುತ್ತಿರುವುದು ಸರಿ ಅಲ್ಲ ಎಂದು ನಟ ಉಪೇಂದ್ರ ಸ್ಪಷ್ಟಪಡಿಸಿದರು. Advertisement
ಕೃಷಿ ಭೂಮಿಯಲ್ಲಿ ರೆಸಾರ್ಟ್ ಇಲ್ಲ: ಉಪೇಂದ್ರ
07:35 AM Dec 12, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.