Advertisement
ಅವರು ಬುಧವಾರ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಬಿಜೆಪಿ ಬೈಂದೂರು ಮಂಡಲ ಸಮಿತಿಯ ವತಿಯಿಂದ ನಡೆದ ಪ್ರಬುದ್ಧರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಜನ ಸುಶಿಕ್ಷಿತರು, ವಿದ್ಯಾವಂತರು ಮಾತ್ರವಲ್ಲದೆ ಯಾವುದು ಸರಿ – ತಪ್ಪು ಎಂದು ವಿಶ್ಲೇಷಿಸುವ ಪ್ರಬುದ್ಧರು. ಶಿಕ್ಷಣ ಕ್ಷೇತ್ರದಲ್ಲಿಯೂ ಉಡುಪಿ ಜಿಲ್ಲೆಯ ಜನ ಮುಂದಿದ್ದಾರೆ ಎನ್ನುವ ಮೂಲಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪರೋಕ್ಷವಾಗಿ ಉತ್ತರಿಸಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ಶೆಟ್ಟಿಯವರು, ಬಲಿಷ್ಠ ಭಾರತಕ್ಕಾಗಿ ಮೋದಿಯವರನ್ನು ಪ್ರಧಾನಿಯಾಗಿಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
Related Articles
Advertisement