Advertisement

ಸೋಂಕು ಪೀಡಿತರಿಗೂ ಸಿಇಟಿ ಅವಕಾಶ

02:50 AM Jul 21, 2020 | Hari Prasad |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜು. 30 ಮತ್ತು 31ರಂದು ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಕೋವಿಡ್ 19 ಸೋಂಕು ಪೀಡಿತ ಅಭ್ಯರ್ಥಿ ಅಥವಾ ಕ್ವಾರಂಟೈನ್ ನಲ್ಲಿ ಇರುವ ಅಭ್ಯರ್ಥಿಗೂ ಪರೀಕ್ಷೆ ಬರೆಯಲು ಅವಕಾಶ ಇದೆ.

Advertisement

ಇದಕ್ಕಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ತಿಳಿಸಿದೆ.

ನಿಯಂತ್ರಣ ವಲಯದಿಂದ ಬರುವ ಸೋಂಕು ಪೀಡಿತರ ನೇರ, ಪ್ರಾಥಮಿಕ ಯಾ ಹೆಚ್ಚಿನ ಅಪಾಯದ ಸಂಪರ್ಕ ಹೊಂದಿರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಬೇಕು.

ಕೋವಿಡ್ 19 ಸೋಂಕು ದೃಢವಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಇರಬೇಕು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next