Advertisement
ಶಿಷ್ಯರಿಗೆ ಕೊಡುತ್ತಿರಬೇಕು. ಶಿಷ್ಯರು ನಾವು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಯಶಸ್ಸು ಗಳಿಸುವುದು ಗುರುಗಳಿಗೆ ಒಂಥರಾ ಮಧುರ ಅನುಭೂತಿ. ನನ್ನ ಶಿಷ್ಯರು ಇಂಥವರು, ಹೀಗೆ ಯಶಸ್ಸು ಗಳಿಸಿದಾಗ “ಗುರು ಆಗಿದ್ದಕ್ಕೂ ಸಾರ್ಥಕ ಆಯ್ತು’ ಅಂತ ಹೇಳ್ಳೋಕೆ ನನಗೆ ಆಗೋದೇ ಇಲ್ಲ.ಗುರುವಿನದ್ದು ಒಂಥರಾ ಹುಲಿ ಕತೆ. ಹುಲಿ ಮಕ್ಕಳಿಗೆ ಹಾಲು ಕೊಡಲ್ಲ.
ಸಲ ಏನನ್ನೂ ಹೇಳದೆ, ಏನನ್ನೋ ಹೇಳಿ ಕೊಟ್ಟಿರುತ್ತಾನೆ. ಯಾರಿಗೇ ಆಗಲಿ, ಸಹಾಯ ಮಾಡದೇ ಇರೋನು ಗುರುವಲ್ಲ. ಗುರು ಸಹಾಯ ಮಾಡ್ತಲೇ ಇರಬೇಕು. ಕೊನೆಗೆ ಶಿಷ್ಯ ಏನೂ ಕೃತಜ್ಞತೆ ತೋರಿಸದೇ ಹೋಗುತ್ತಲೇ ಇರಬೇಕು. ಇದೊಂಥರಾ ಚೈನ್‌ಲಿಂಕ್ ಇದ್ದಂಗೆ. ಶಿಷ್ಯ ಎಲ್ಲೋ ಒಂದು ಕಡೆ ಬೆಳೀತಾ ಇರ್ತಾನೆ. ಇವನೇ ನಮ್ಮ ಗುರು ಅಂತ ಪರದೆಯ ಹಿಂದೆ ಹೇಳುತ್ತಲೇ ಇರ್ತಾನೆ. ಹೀಗೆ ಹೇಳುತ್ತಲೇ ಗುರುವಿಗೆ ಕೊಟ್ಟ ನೋವನ್ನೂ ಮರೆತೇ ಬಿಟ್ಟಿರುತ್ತಾನೆ. ಕೊನೆಗೆ ಶಿಷ್ಯನ ಏಳಿಗೆಯಲ್ಲಿ ಗುರು ತನಗಾದ ನೋವನ್ನು ಮರೆತುಬಿಡುತ್ತಾನೆ. ಆಗಲೇ, ಸಾರ್ಥಕ ಕ್ಷಣ ಹುಟ್ಟೋದು.
Related Articles
Advertisement