Advertisement

Manipal: ಚಿನ್ನ, ದಾಖಲೆ ಪತ್ರ ಕಳವು

07:47 PM Jul 13, 2024 | Team Udayavani |

ಮಣಿಪಾಲ: ಕಕ್ಕುಂಜೆಯ ಅದಯ್ಯ ಹಿರೇಮಠ ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ದಾಖಲೆಪತ್ರಗಳನ್ನು ಕಳವು ಮಾಡಿದ್ದಾರೆ.

Advertisement

ಹಿಂಬಾಗಿಲಿನ ಚಿಲಕವನ್ನು ಬಲವಂತವಾಗಿ ತೆರೆದು ಒಳ ಪ್ರವೇಶಿಸಿದ ಕಳ್ಳರು ಬೀಗ ಹಾಕದಿದ್ದ ಕಪಾಟಿನಲ್ಲಿದ್ದ 16 ಗ್ರಾಂ ಚಿನ್ನ ಮತ್ತು ದಾಖಲೆಗಳನ್ನು ಕಳವುಗೈದಿದ್ದಾರೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next