Advertisement

Malpe ಬಂದರಿನಲ್ಲಿ ಪಾರ್ಕ್‌ ಮಾಡಲಾದ ಬೈಕ್‌ ಕಳವು

09:49 PM Sep 17, 2023 | Team Udayavani |

ಮಲ್ಪೆ : ಇಲ್ಲಿನ ಮೀನುಗಾರಿಕೆ ಬಂದರಿನ ಮೀನುಗಾರಿಕೆಯ ಕಚೇರಿಯ ಎದುರಿನ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಲಾಗಿದ್ದು ಬೈಕ್‌ನ್ನು ಕಳವು ಮಾಡಲಾಗಿದೆ.

Advertisement

ಈ ಬಗ್ಗೆ ಬೈಕಿನ ಮಾಲಕ ಕುಂದಾಪುರದ ಉಮೇಶ್‌ ಮಲ್ಪೆ ಠಾಣೆಗೆ ದೂರು ನೀಡಿದ್ದಾರೆ. ಸೆ. 11ರಂದು ಪಾಕ್‌ ಮಾಡಿ ಮೀನುಗಾರಿಕೆ ಕೆಲಸಕ್ಕೆ ಹೋಗಿದ್ದರು.

ಸೆ. 15ರಂದು ಬಂದು ನೋಡಿದಾಗ ಬೈಕ್‌ ಕಳವಾಗಿತ್ತು. ಬೈಕಿನ ಮೌಲ್ಯ 90ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next