Advertisement

Theft: ಈಶ್ವರಪ್ಪ ಮನೆ ಬಳಿ ಸರಗಳ್ಳತನ; ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ

09:25 AM Apr 04, 2024 | Kavyashree |

ಶಿವಮೊಗ್ಗ: ‌ ಮಾಜಿ ಡಿಸಿಎಂ ಈಶ್ವರಪ್ಪ ಮನೆ ಬಳಿ ಸರಗಳ್ಳತನವಾದ ಘಟನೆ ನಡೆದಿದೆ.

Advertisement

ಮಲ್ಲೇಶ್ವರ ನಗರದಲ್ಲಿ ವಾಕ್ ಮಾಡುತ್ತಿದ್ದ ಅಜ್ಜಿಯ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ.

ಬೈಕ್ ನಲ್ಲಿ ಬಂದ ಇಬ್ಬರು ವಿಳಾಸ ಕೆಳುವ ನೆಪದಲ್ಲಿ 30 ಗ್ರಾಂ. ಮಾಂಗಲ್ಯ ಸರ ಕಳ್ಳತನ ಮಾಡಿದ್ದು, ಕಳ್ಳರ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next