Advertisement

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

04:53 PM Nov 15, 2024 | sudhir |

ಆನಂದಪುರ :- ಸಾಲದ ಬಾಧೆ ತಾಳಲಾರದೆ ರೈತ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ(ನ.14) ತಡರಾತ್ರಿ ನಡೆದಿದೆ.

Advertisement

ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಗೇರ್ ಬೀಸ್ ಗ್ರಾಮದ ರಾಮಚಂದ್ರ (48)  ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ರಾಷ್ಟ್ರೀಕೃತ ಬ್ಯಾಂಕು, ಫೈನಾನ್ಸ್, ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ಶಕ್ತಿ ಸಂಘ  ಸೇರಿದಂತೆ ಅನೇಕ ಕಡೆಗಳಲ್ಲಿ ವಿಪರೀತ ಸಾಲ ಮಾಡಿದ್ದು  ಸಾಲದ ಬಾಧೆಯನ್ನು ತಡೆಯಲಾರದೆ ಮನೆಯ ಹಿಂಭಾಗದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಹೆಂಡತಿ, ಪುತ್ರಿ, ಪುತ್ರ ರನ್ನು ಬಿಟ್ಟು ಅಗಲಿದ್ದಾರೆ.ಈ ಪ್ರಕರಣ  ಆನಂದಪುರ ಪೊಲೀಸ್ ಠಾಣೆಯಲ್ಲಿ  ದಾಖಲಿಸಲಾಗಿದೆ.

ಇದನ್ನೂ ಓದಿ: Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next